Sunday, September 8, 2024

ಸರ್ಕಾರಿ ಸುತ್ತೊಲೆಗಳು / ಆದೇಶಗಳು / ಜ್ಞಾಪನಗಳ ಸಂಗ್ರಹ ( click on order )

31) ಸಾಮಾಜಿಕ ಪರಿಶೋಧನೆ - ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ

30) ನಾವು ಮನುಜರು ಕಾರ್ಯಕ್ರಮ ಅನುಷ್ಠಾನ ಮಾಡುವ ಕುರಿತು.

29) ಶಾಲಾ ದಾಖಲಾತಿಯಂತೆ ಆಧಾರ ತಿದ್ದುಪಡಿ ಮಾಡಿಸುವುದು

28) ಓದುವ ಹವ್ಯಾಸ ಜ್ಞಾನದ ವಿಕಾಸ 1 ರಿಂದ 10 ಮಕ್ಕಳಿಗೆ ವಾರಕ್ಕೊಮ್ಮೆ ಗ್ರಂಥಾಲಯ ಭೇಟಿ

27) ಶೈಕ್ಷಣಿಕ ಬಲವರ್ಧನೆಯ ವರ್ಷ 2024-25

26) 7ನೇ ವೇತನ ಆಯೋಗದ ಪರಿಷ್ಕೃತ ಮೂಲವೇತನ ವಿವರಗಳು

25) ಪ್ರತಿಭಾ ಕಾರಂಜಿ ಸ್ಪರ್ಧೆಗಳ ಆಯೋಜನೆ ವಿಷಯ ವಿವರಗಳು

24) ಸ್ವಚ್ಛತಾ ಪಖ್ವಾಡಾ ಕಾರ್ಯಕ್ರಮ 01-09-2024 ರಿಂದ 15-09-2024

23 ) 21 ದಿನಗಳ ಓದು ಕಾರ್ಯಕ್ರಮ

22) ನಿರಂತರ ಮೌಲ್ಯಮಾಪನ 2024-25 ಸಾಲಿನ ಆದೇಶ

21) PM ಪೋಷಣ್ ಮ.ಉ ಯೋಜನೆಯಡಿಯಲ್ಲಿ ಅಡುಗೆ ತಯಾರಿಕೆ ವೆಚ್ಚವನ್ನು ಪರಿಷ್ಕರಿಸಿ ಆದೇಶ ಹೊರಡಿಸಿರುವ ಬಗ್ಗೆ

20) 2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢ ಶಾಲಾ ಶಿಕ್ಷಕರು /ತತ್ಸಮಾನ ವೃಂದದ ಶಿಕ್ಷಕರು ಹಾಗೂ ಪ್ರೌಢ ಶಾಲಾ ಮುಖ್ಯಶಿಕ್ಷಕರು / ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗನ್ನು ಹಮ್ಮಿಕೊಳ್ಳುವ ಬಗ್ಗೆ.

19) ಶಿಕ್ಷಣ ಸಚಿವಾಲಯ ಶಾಲಾ ಶಿಕ್ಷನ ಮತ್ತು ಸಾಕ್ಷರತೆ ಭಾರತ ಸರ್ಕಾರ ರವರ ವಿದ್ಯಾಂಜಲಿ 2.0 ಕಾರ್ಯಕ್ರಮದ ಪೋರ್ಟಲ್ಲನ್ನು ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಸಬೆ

18) ಕಲಿಕಾ ಹಬ್ಬ ಚಟುವಟಿಕೆಗಳ ಸಂಚಯ 2022-23

17) 2022-23 ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿನ 5 ಮತ್ತು 8 ನೇ ತರಗತಿಗಳಿಗೆ ವಾರ್ಷಿಕ ಪರೀಕ್ಷೆ / ಮೌಲ್ಯಂಕನ ನಡೆಸುವ ಬಗ್ಗೆ.

16) ರಾಜ್ಯದಲ್ಲಿ PM SHRI ( PM schools for rising india ) ಶಾಲೆಗಳು ಆರಂಭಿಸುವ ಬಗ್ಗೆ.

15) ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪೋಕ್ಸೋ ಕಾಯಿದೆ 2012 ನ್ನು ಸಮರ್ಪಕವಾಗಿ ಅನಿಷ್ಠಾನಗೊಳಿಸುವ ಕುರಿತು.

14) ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರುಗಳ ವಿವರಗಳನ್ನು ಶಾಲೆಯ ಮಾಹಿತಿ ಫಲಕ ಹಾಗೂ ಹಾಜರಾತಿ ವಹಿಯಲ್ಲಿ ನಮೂದಿಸುವ ಕುರಿತು.

13) 7ನೇ ವೇತನ ಆಯೋಗ ರಚನೆ

12) CRP ಗಳು ಕಲಿಕಾ ಚೇತರಿಕೆಯ ಶಾಲಾ ಭೇಟಿ ವರದಿ ಹಾಗೂ ಪ್ರಗತಿ ಪರಿಶೀಲನಾ ಸಭೆಗಳ ವಿವರವನ್ನು NiB-KA app ಬಳಸಿ ದಾಖಲಿಸುವ ಬಗ್ಗೆ

11) 2022-23 ನೇ ಸಾಲಿಗೆ SATS ತಂತ್ರಾಂಶದಲ್ಲಿ ಪಠ್ಯಪುಸ್ತಕಗಳ ಬೇಡಿಕೆಯನ್ನು ಶಾಲೆಗಳಿಂದ ಪಡೆಯುವ ಬಗ್ಗೆ.

10) ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಶಿಕ್ಷಕರು ಹಾಗೂ ಎಲ್ಲಾ ವರ್ಗದ ನೌಕರರು ನಿಗದಿತ ಅವಧಿಯೊಳಗೆ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ

9) 2022-23 ನೇ ಸಾಲಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಗಳ ನಿರ್ವಹಣೆಗಾಗಿ ಅನುದಾನ ಬಿಡುಗಡೆ ಮಾಡುವ ಬಗ್ಗೆ

8) 2022-23 ಸಮುದಾಯದತ್ತ ಶಾಲಾ ಕಾರ್ಯಕ್ರಮ

7) 2022-23 ನೇ ಸಾಲಿನ ಕಲೋತ್ಸವ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತು

6) 2022 ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸ ಕೈಗೊಳ್ಳಲು ಅನುಮತಿ ನೀಡುವ ಕುರಿತು

5) ಕ್ಲಸ್ಟರ sharing meeting

4) ಪುಣ್ಯಕೋಟಿ ದತ್ತು ಯೋಜನೇಯ ಸುಗಮ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನದಿಂದ ವಂತಿಗೆಯನ್ನು ಕಟಾವು ಮಾಡಿ ನಿಗದಿತ ಯೋಜನೆಗೆ ಬಳಸುವ ಕುರಿತು

3) 2023 ವರ್ಷವನ್ನು ಸಿರಿಧಾನ್ಯ ವರ್ಷವೆಂದು ಆಚರಿಸುತ್ತಾ ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕುರಿತು

2) 2022 - 23 ನೇ ಸಾಲಿಗೆ ಶಿಕ್ಷಕರ ಮಕ್ಕಳಿಗೆ ಪ್ರತಿಭಾವಂತ ವಿದ್ಯಾರ್ಥಿ ವೇತನ ಮಣಜೂರು ಮಾಡಲು ಆನ್ ಲೈನ್ ಮೂಲಕ ಅರ್ಜಿಗಳನ್ನು ಅಹ್ವಾನಿಸುವ ಬಗ್ಗೆ

1) 2022-23 ನೇ ಸಾಲಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ ಸಹಪಠ್ಯ ಚಟುವಟಿಕೆಗಳ ಸ್ಪರ್ದೆ ನಡೆಸುವ ಕುರಿತು