Thursday, September 29, 2022

ಪೋಷಣ ಅಭಿಯಾನ ನನ್ನ ಕ್ಲಸ್ಟರನ ವಿವಿಧ ಶಾಲೆಗಳ ಪ್ರದರ್ಶನ

ಸ.ಹಿ.ಪ್ರಾ.ಶಾಲೆ ನೀಲಹಳ್ಳಿ  " ನನ್ನನ್ನು ತಿನ್ನಿ ಮತ್ತು ನನ್ನನ್ನು ತಿನ್ನಬೇಡಿ ಎನ್ನುವ ಪರಿಕಲ್ಪನೆ ಮೂಡಿಸುವ ಆಹಾರ ಮಾನವರು


ಸ.ಹಿ.ಪ್ರಾ.ಶಾಲೆ ಮೀನಹಾಬಾಳ " ಆಹಾರ ಧಾನ್ಯಗಳಿಂದ ರಚಿತವಾದ ಭಾರತ ನಕ್ಷೆ "


ಸ.ಹಿ.ಪ್ರಾ.ಶಾಲೆ ಹೊಸಳ್ಳಿ " ವೃತ್ತದದಲ್ಲಿ ವಿವಿಧ ತರಕಾರಿ ಧಾನ್ಯಗಳು "


ಸ.ಹಿ.ಪ್ರಾ.ಶಾಲೆ ಬೀರನಳ್ಳಿ " ವಿಶೇಷ ಆಕೃತಿಯಲ್ಲಿ ಆಹಾರದ ಮೂಲಗಳು "



 

2 comments: